#EkLoveYa #RachitaRam #Raanna

"ಏಕ್ ಲವ್ ಯಾ" ಚಿತ್ರದ ಬಗ್ಗೆ ತನ್ನ ಪತಿ ದೇವರ ಮುಂದೆ ಅನಿಸಿಕೆಗಳನ್ನು ಹಂಚಿಕೊಂಡ ರಕ್ಷಿತಾ ಪ್ರೇಮ್.... ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ "ಏಕ್ ಲವ್ ಯಾ" ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Kannada actress, producer Rakshita Prem talk about her upcoming production "Ek Love Ya"..